Saturday, March 29, 2008

ನಗು

ಸಿಗಬಹುದು ಚಿಂತೆಯ

ಸಂತೆಯಲ್ಲೂ ನಗುವೆಂಬ

ಗುಳಿಗೆ

ದೂರವಿಲ್ಲ ಆ ನಗುವು

ನಮ್ಮದಾಗುವ

ಘಳಿಗೆ



ಹಣ್ಣೆಲೆ ಉದುರಿದ ಮೇಲೆ

ಚಿಗುರದೆ ಇರದು

ಚಿಗುರೆಲೆ

ದುಗುಡ ದೂರವಿಟ್ಟು

ಮತ್ತೆ ನಗುವ

ಈಗಲೇ

.

ನಕ್ಕು ನಗಿಸಿ

ನಗುವವರ ಮುಖದಲಿ

ನಗುವಾಗುವ

ಮರೆಯಿಸೆ ದುಃಖ

ಮನತಣಿಸುವ

ಹಾಡಾಗುವ

2 comments:

ಅಂತರ್ವಾಣಿ said...

ಮಧು,
ಕವನ ಚೆನ್ನಾಗಿದೆ..
ನಾವು, ಪ್ರತಿ ದಿನ, ಪ್ರತಿ ಕ್ಷಣ ನಗು ನಗುತಾಯಿರಬೇಕು...

Anonymous said...

Madhu kavana tumba chennagide:-) Thank u...